Wacth- ಕಚ್ಚೆ ಸೀರೆ ಉಟ್ಕೊಂಡು ಶೀತಲ್ ಮಹಾಜನ್ ಸ್ಕೈ ಡೈವಿಂಗ್ - ಸ್ಕೈ ಡೈವಿಂಗ್ ಕ್ರೀಡೆಯಲ್ಲಿ ವಿಶ್ವದಾಖಲೆ

🎬 Watch Now: Feature Video

thumbnail

By

Published : Feb 10, 2022, 3:47 PM IST

Updated : Feb 3, 2023, 8:11 PM IST

ಪುಣೆ (ಮಹಾರಾಷ್ಟ್ರ): ಪದ್ಮಶ್ರೀ ಪುರಸ್ಕೃತ ಕ್ರೀಡಾಪಟು ಶೀತಲ್ ಮಹಾಜನ್ ಅವರು ಪುಣೆಯಲ್ಲಿ ಆಯೋಜಿಸಲಾಗಿದ್ದ ಸ್ಕೈ ಡೈವಿಂಗ್​ನಲ್ಲಿ ಕಚ್ಚೆ ಸೀರೆ ಧರಿಸಿಯೇ ಭಾಗವಹಿಸಿದ್ದರು. ಕಚ್ಚೆ ಸೀರೆ ಉಟ್ಕೊಂಡು 6000 ಸಾವಿರ ಅಡಿ ಎತ್ತರದಿಂದ ಜಿಗಿದು ಸ್ಕೈ ಡೈವಿಂಗ್ ಕ್ರೀಡೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
Last Updated : Feb 3, 2023, 8:11 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.