ಎಸ್​​​​ಪಿಬಿ ಜೊತೆಗಿನ ಸ್ನೇಹ ಹಾಗೂ ಅವರ ಆರೋಗ್ಯದ ಬಗ್ಗೆ ಆಪ್ತ ಸ್ನೇಹಿತ ಓಬಯ್ಯ ಹೇಳಿದ್ದೇನು...? - SPB friend Obayya

🎬 Watch Now: Feature Video

thumbnail

By

Published : Aug 24, 2020, 1:03 PM IST

ಸ್ವರ ಸಾಮ್ರಾಟ್ ಎಸ್​​​​​​.ಪಿ. ಬಾಲಸುಬ್ರಮಣ್ಯಂ ಕೊರೊನಾ ವರದಿ ನೆಗೆಟಿವ್ ಬಂದಿದ್ದು ಸ್ವಯಂ ಉಸಿರಾಟ ಮಾಡುತ್ತಿದ್ದಾರೆ ಎಂದು ನಿನ್ನೆಯಷ್ಟೇ ಸಾಹಿತಿ ಕೆ. ಕಲ್ಯಾಣ್ ಮಾಹಿತಿ ನೀಡಿದ್ದು ಅಭಿಮಾನಿಗಳಿಗೆ ಸಮಾಧಾನ ನೀಡಿದೆ. ಆದಷ್ಟು ಬೇಗ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ಎಸ್​​​​​​​​​​​​ಪಿಬಿ ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತಿದ್ದ ಬೆಂಗಳೂರಿನ ಓಬಯ್ಯ ತಮ್ಮ 45 ವರ್ಷಗಳ ಆಪ್ತಮಿತ್ರನ ಬಗ್ಗೆ ಏನು ಹೇಳಿದ್ದಾರೆ...? ಎಸ್​​​​​ಪಿಬಿಗೂ ಓಬಯ್ಯ ಅವರಿಗೂ ಸ್ನೇಹ ಉಂಟಾಗಿದ್ದು ಹೇಗೆ...ಎಸ್​​​​​ಪಿಬಿ ಆರೋಗ್ಯದ ಬಗ್ಗೆ ಓಬಯ್ಯ ಹೇಳಿದ್ದೇನು..? ಈ ಬಗ್ಗೆ ಸಂಪೂರ್ಣ ವಿವರ ಇಲ್ಲದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.