ವಿಚಿತ್ರ ಸಿನಿಮಾ ಟೈಟಲ್​​​​ಗಳ ಬಗ್ಗೆ ಏನು ಹೇಳ್ತಾರೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್.. - jayraj

🎬 Watch Now: Feature Video

thumbnail

By

Published : Aug 2, 2019, 3:39 PM IST

ಇತ್ತೀಚಿನ ದಿನಗಳಲ್ಲಿ ವಿಚಿತ್ರ ಹೆಸರಿನ ಸಿನಿಮಾಗಳು ತಯಾರಾಗುತ್ತಿವೆ. ಸಿನಿಮಾ ತಯಾರಕರು ಹೆಸರಿನಿಂದಲೇ ಪಬ್ಲಿಸಿಟಿ ಪಡೆಯುತ್ತಾರೆ. ಅಂತಹ ಸಿನಿಮಾಗಳು ಗೆಲ್ಲುವುದು ಗ್ಯಾರಂಟಿ ಇಲ್ಲದಿದ್ದರೂ ಹೆಸರಿನಿಂದಲಾದರೂ ಜನರನ್ನು ಥಿಯೇಟರ್​​​ಗಳತ್ತ ಕರೆತರುವ ಪ್ರಯತ್ನ ಮಾಡುತ್ತಾರೆ ಕೆಲ ನಿರ್ದೇಶಕ, ನಿರ್ಮಾಪಕರು. ಆದರೆ, ಈ ವಿಚಿತ್ರ ಟೈಟಲ್​​​ಗಳ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹಾಗೂ ನಿರ್ಮಾಪಕ ಉಮೇಶ್ ಬಣಕಾರ್ ಏನು ಹೇಳುತ್ತಾರೆ ಕೇಳಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.