ಏಳು ತಿಂಗಳ ಬಳಿಕ ತೆರೆದ ಚಿತ್ರಮಂದಿರಗಳು: ಬೆಂಗಳೂರಿನಲ್ಲಿ ಹೇಗಿದೆ ಚಿತ್ರಣ? - Chiranjivi sarja Movie re release
🎬 Watch Now: Feature Video
ಕೊರೊನಾ ಹಿನ್ನೆಲೆ ಲಾಕ್ಡೌನ್ ಘೋಷಣೆಯಾಗಿದ್ದ ಕಾರಣ ಎಲ್ಲಾ ಚಿತ್ರಮಂದಿರಗಳು ಬಂದ್ ಆಗಿದ್ದವು. ಇದೀಗ 7 ತಿಂಗಳ ಬಳಿಕ ಚಿತ್ರಮಂದಿರಗಲ ಬಾಗಿಲು ತೆರೆಯುತ್ತಿದ್ದು, ಇಂದಿನಿಂದ ಪ್ರದರ್ಶನ ಆರಂಭಿಸುತ್ತಿವೆ. ಚಿತ್ರಮಂದಿರಗಳಲ್ಲಿ ಕೊರೊನಾ ನಿಯಮ ಪಾಲನೆ ಹಾಗೂ ಜನರ ಪ್ರತಿಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ.