ಚರಣ್ ರಾಜ್ ಪುತ್ರ ಸ್ಯಾಂಡಲ್ವುಡ್ಗೆ ಎಂಟ್ರಿ... ಈ ಬಗ್ಗೆ ಅಪ್ಪ-ಮಗ ಹೇಳಿದ್ದೇನು? - tej charan entry to sandalwood
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5670807-thumbnail-3x2-giri.jpg)
ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಟಸಿ ಸೈ ಎನ್ನಿಸಿಕೊಂಡಿರೋ ನಟ ಚರಣ್ ರಾಜ್ ಇದೀಗ ತಮ್ಮ ಪುತ್ರ ತೇಜ್ ಚರಣ್ ರಾಜ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಿದ್ದಾರೆ. ತೇಜ್ ಚರಣ್ ರಾಜ್ ಸದ್ಯ ಶ್ರೀ ಭರತ ಬಾಹುಬಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತೇಜ್ ಚರಣ್ ರಾಜ್ ಸಿನಿಮಾ ಜರ್ನಿ ಬಗ್ಗೆ ಸ್ವತಃ ತೇಜ್ ಮತ್ತು ಚರಣ್ ರಾಜ್ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.