ಸದ್ಯ ಬರ್ತಿರುವ ಎಲ್ಲಾ ಸಿನಿಮಾಗಳಲ್ಲಿ ರವಿಶಂಕರ್ ಇದ್ದಾನೆ : ಸಹೋದರ ಸಾಯಿಕುಮಾರ್ - ಸಾಯಿಕುಮಾರ್ ಮಗಳು ಜ್ಯೋತಿರ್ಮಯಿ ಹಾಗೂ ಅಳಿಯ ಕೃಷ್ಣ ಪಲ್ಗುಣ
🎬 Watch Now: Feature Video
ಸಾಯಿಕುಮಾರ್ ಮಗಳು ಜ್ಯೋತಿರ್ಮಯಿ ಹಾಗೂ ಅಳಿಯ ಕೃಷ್ಣ ಪಲ್ಗುಣ ಲಾಂಚ್ ಮಾಡಿರುವ ಫುಡ್ ಸ್ಟೆಪ್ಸ್ ಕಾರ್ಯಕ್ರಮದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ಮತ್ತು ನಟ ಸಾಯಿಕುಮಾರ್ ಭಾಗಿಯಾಗಿದ್ದರು. ಈ ವೇಳೆ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ನೀಡಲು ಅನುಮತಿ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಸಹೋದರ ರವಿಶಂಕರ್ ಸದ್ಯ ಬರ್ತಿರುವ ಎಲ್ಲಾ ಸಿನಿಮಾಗಳಲ್ಲಿ ಇದ್ದಾನೆ ಎಂದು ಸಂತಸ ಪಟ್ಟರು.