ಫುಡ್ಸ್ಟೆಪ್ಸ್ ಲಾಂಚ್ನಲ್ಲಿ ಭಾಗಿಯಾಗಿದ ತಾರಾ ಬಳಗ - Jyotirmai and Krishna Pulguna
🎬 Watch Now: Feature Video
ಸಾಯಿಕುಮಾರ್ ಮಗಳು ಜ್ಯೋತಿರ್ಮಯಿ ಹಾಗೂ ಅಳಿಯ ಕೃಷ್ಣ ಫಲ್ಗುಣ ಪುಟಾಣಿ ಮಕ್ಕಳು ಇಷ್ಟ ಪಟ್ಟು ಸವಿಯುವ ಫುಡ್ಸ್ಟೆಪ್ಸ್ ಆಹಾರಗಳಿಗಾಗಿ ಕ್ಸೋಬು ಫುಡ್ಸ್ ಮತ್ತು ಬೆವೆರೇಜಸ್ ಪ್ರೈವೇಟ್ ಕಂಪನಿ ಆರಂಭ ಮಾಡಿದ್ದಾರೆ. ಈ ಫುಡ್ಸ್ಟೆಪ್ಸ್ಅನ್ನು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅನಾವರಣ ಮಾಡಲಾಯಿತು. ಕಾರ್ಯಕ್ರಮಕ್ಕೆ ಪುನೀತ್ ರಾಜ್‍ಕುಮಾರ್, ಶ್ವೇತಾ ಶ್ರೀವಾತ್ಸವ್, ರವಿಶಂಕರ್, ಸಾಯಿಕುಮಾರ್, ಅಯ್ಯಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.