ಮೂಢನಂಬಿಕೆಗಳನ್ನ ಹಾಸ್ಯದ ಮೂಲಕ ಹೇಳಿದ ನಟ ವಿವೇಕ್.. ಸಾಧು ಕೋಕಿಲ - ಮೂಢನಂಬಿಕೆಗಳನ್ನ ಹಾಸ್ಯದ ಮೂಲಕ ಹೇಳಿದ ನಟ ವಿವೇಕ್
🎬 Watch Now: Feature Video
ತಮಿಳುನಾಡಿನಲ್ಲಿದ್ದ ಮೂಢನಂಬಿಕೆಗಳನ್ನ, ಹಾಸ್ಯದ ಮೂಲಕ ಅಭಿನಯಿಸಿ ಗಮನ ಸೆಳೆದ ನಟ ವಿವೇಕ್ ಅವರು. ಚಂದ್ರ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ವಿವೇಕ್ ಅವರೊಂದಿಗಿನ ಅಭಿನಯ ಒಳ್ಳೆ ಅನುಭವ. ನಾನು ವಿವೇಕ್ ಅವರನ್ನು ಅನುಸರಿಸುತ್ತಿದ್ದೆ. ಅವರಿಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ತುಂಬಾ ಒಳ್ಳೆಯ ಮನುಷ್ಯರಾಗಿದ್ದರು..