ಸೂರ್ಯಗ್ರಹಣದ ಬಗ್ಗೆ ರೂಪ ಐಯ್ಯರ್ ಕೊಟ್ಟ ಸಲಹೆಗಳು ಏನು!? - ಕನ್ನಡ ಸಿನಿಮಾ ಸುದ್ದಿ

🎬 Watch Now: Feature Video

thumbnail

By

Published : Jun 19, 2020, 9:17 PM IST

ಭಾರತ ದೇಶವು ಇದೇ 21ರಂದು ಬಹಳ ಅಪರೂಪದ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಈ ಗ್ರಹಣ ಅಂದಾಕ್ಷಣ ಎಲ್ಲರೂ ಭಯಪಡ್ತಾರೆ. ಹೀಗಾಗಿ ಈ ಸೂರ್ಯ ಗ್ರಹಣದ ಬಗ್ಗೆ ನಟಿ, ನಿರ್ದೇಶಕಿ ರೂಪ ಐಯ್ಯರ್​​ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಗ್ರಹಣ ಶುರುವಾದಾಗ ಮನೆಯಲ್ಲಿ ಇರುವವರು ಹಾಗೂ ಆಫೀಸ್​​​ನಲ್ಲಿ ಕೆಲಸ ಮಾಡುವವರು ಯಾವ ಮಂತ್ರಗಳನ್ನ ಜಪಿಸಬೇಕು, ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.