ಗೋಲ್ಡನ್ ಗ್ಲೋಬ್ ನಾಮನಿರ್ದೇಶನದಲ್ಲಿ ರೋಸಮಂಡ್ ಪೈಕ್ಗೆ ಸ್ಥಾನ; ಪೈಕ್ ಅಭಿಪ್ರಾಯವೇನು? - ಗೋಲ್ಡನ್ ಗ್ಲೋಬ್
🎬 Watch Now: Feature Video
ನಟಿ ರೋಸಮಂಡ್ ಪೈಕ್ ಅವರಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ಗೆ ನಾಮನಿರ್ದೇಶನದ ಘೋಷಣೆಯು ಅದ್ಭುತ ಆಶ್ಚರ್ಯವೇ ಆಗಿತ್ತು. ಐ ಕೇರ್ ಎ ಲಾಟ್ ನಲ್ಲಿ ನಿರ್ವಹಿಸಿದ ಪಾತ್ರಕ್ಕೆ ಬಹಳ ಮೆಚ್ಚುಗೆ ಗಳಿಸಿದರು. ಈ ಕುರಿತು ನಟಿ ರೋಸಮಂಡ್ ಪೈಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆ ವಿಡಿಯೋ ಇಲ್ಲಿದೆ.