ಹಾಡಿನ ಮೂಲಕ ಎಸ್ಪಿಬಿ ಸ್ಮರಿಸಿದ ರವಿಶಂಕರ್ಗೌಡ - ಬಾಲಸುಬ್ರಮಣ್ಯಂ ನಿಧನ
🎬 Watch Now: Feature Video

ಸ್ವರ ಸಾಮ್ರಾಟ್ ಎಸ್.ಪಿ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ. ಆದರೆ ಈ ಗಾನ ಗಾರುಡಿಗ ಹಾಡಿರುವ ಒಂದೊಂದು ಹಾಡುಗಳು ಸಾವಿರ ವರ್ಷಗಳು ಕಳೆದರು ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯಾಗಿ ಉಳಿದಿರುತ್ತವೆ. ಈ ಮಹಾನ್ ಗಾಯಕನನ್ನ ನಟ ರವಿಶಂಕರ್ ಗೌಡ ವಿಶೇಷವಾಗಿ ಸ್ಮರಿಸಿದ್ದಾರೆ. 1975ರಲ್ಲಿ ಬಂದ ವಿಷ್ಣುವರ್ಧನ್ ಅಭಿನಯದ ದೇವರ ಗುಡಿ ಚಿತ್ರದಲ್ಲಿ, ಎಸ್ಪಿಬಿ ಹಾಡಿರುವ, ಸಂಗೀತ ನಿರ್ದೇಶಕ ರಾಜೇನ್ ನಾಗೇಂದ್ರ ಕಂಪೋಸ್ನಲ್ಲಿ ಮೂಡಿ ಬಂದ ಮಾಮರವೆಲ್ಲೋ, ಕೋಗಿಲೆಯೊಲ್ಲೊ ಏನೀ ಸ್ನೇಹ ಸಂಬಂಧ ಎಂಬ ಹಾಡನ್ನ ನಟ ರವಿಶಂಕರ್ ಗೌಡ ಹಾಡುತ್ತಾ ವಿಶೇಷವಾಗಿ ಸ್ಮರಿಸಿದ್ದಾರೆ.