ಮದುವೆ ಬಗ್ಗೆ ಕೇಳಿದ್ದಕ್ಕೆ "ನನಗೆ ಗೊತ್ತಿದೆ, ವಯಸ್ಸಾಯ್ತು" ಅಂದ ರಶ್ಮಿಕಾ! - ರಶ್ಮಿಕಾ ಮಂದಣ್ಣ ಸುದ್ದಿ

🎬 Watch Now: Feature Video

thumbnail

By

Published : Feb 6, 2021, 4:32 PM IST

ರಶ್ಮಿಕಾ ಮಂದಣ್ಣ ಇದೀಗ ಪೊಗರು ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ರಶ್ಮಿಕಾಗೆ ನಿಮ್ಮ ಮದುವೆ ಬಗ್ಗೆ ಹೇಳಿ ಅಂದಿದ್ದಕ್ಕೆ, ನನಗೆ ಗೊತ್ತಿದೆ ನನಗೆ ವಯಸ್ಸಾಯ್ತು, ಪದೇ ಪದೇ ಯಾಕೆ ಹೇಳ್ತಿರಾ ಎಂದು ನಗು ನಗುತ್ತಲೇ ಉತ್ತರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.