ಕೊರೊನಾದಿಂದ ತಪ್ಪಿಸಿಕೊಳ್ಳಲು ತುಪ್ಪದ ಬೆಡಗಿ ಕೊಟ್ರು ಟಿಪ್ಸ್! - Ragini dwivedi

🎬 Watch Now: Feature Video

thumbnail

By

Published : Mar 20, 2020, 4:38 PM IST

Updated : Mar 21, 2020, 8:58 AM IST

ಬೆಂಗಳೂರು: ಕೊರೊನಾ ಭೀತಿಯಿಂದ ತಪ್ಪಿಸಿಕೊಳ್ಳಲು ಸಿನಿಮಾ ಸೆಲೆಬ್ರಿಟಿಗಳು ಒಂದಲ್ಲ, ಒಂದು ರೀತಿಯ ಸಲಹೆ ಸೂಚನೆಗಳನ್ನ ಕೊಡ್ತಾನೆ ಇದ್ದಾರೆ. ಈಗ ಸ್ಯಾಂಡಲ್ ವುಡ್​​​ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಕೊರೊನಾ ವೈರಸ್​​ನಿಂದ, ತಪ್ಪಿಸಿಕೊಳ್ಳಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ.
Last Updated : Mar 21, 2020, 8:58 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.