ಪವರ್ ಸ್ಟಾರ್ ಪುನೀತ್ ನಿಧನ.. ಕಣ್ಣೀರು ಹಾಕುತ್ತಲೇ ಬಂದ ನಟಿ ಶೃತಿ.. - ಸ್ಯಾಂಡಲ್ವುಡ್ ನ್ಯೂಸ್
🎬 Watch Now: Feature Video
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ. ನೆಚ್ಚಿನ ನಟನನ್ನು ನೋಡಲು ಚಿತ್ರ ತಾರೆಯರು, ರಾಜಕೀಯ ಗಣ್ಯರು ಹಾಗೂ ಅಪಾರ ಅಭಿಮಾನಿಗಳು ಆಗಮಿಸಿದ್ದರು.