ಮಂಕಿ ಸೀನ, ಟೈಗರ್ ಸೀನ, ಕೊತ್​ಮಿರಿ...ಏನು 'ಪಾಪ್​​​​​​​​​ಕಾರ್ನ್ ಮಂಕಿ ಟೈಗರ್' ಕಥೆ....? - Popcorn monkey tiger actors shared about movie

🎬 Watch Now: Feature Video

thumbnail

By

Published : Jan 13, 2020, 8:01 PM IST

ಸ್ಯಾಂಡಲ್​​ವುಡ್​​​ ಬಹುನಿರೀಕ್ಷಿತ 'ಪಾಪ್​​​​​​​​​ಕಾರ್ನ್ ಮಂಕಿ ಟೈಗರ್' ಸಿನಿಮಾ ಸದ್ಯಕ್ಕೆ ಟೀಸರ್​​​ನಿಂದ ಯೂಟ್ಯೂಬ್​​ನಲ್ಲಿ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಚಿತ್ರತಂಡ ತಮ್ಮ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಡಾಲಿ ಧನಂಜಯ್​, ಪೂರ್ಣಚಂದ್ರ, ನಿವೇದಿತಾ , ಅಮೃತ ಅಯ್ಯರ್, ಸಪ್ತಮಿ, ಮೋನಿಶಾ ನಾಡಿಗೇರ್, ಕಾಕ್ರೋಚ್ ಸುಧೀಂದ್ರ ಹಾಗೂ ಇನ್ನಿತರರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಸೂರಿ 'ಪಾಪ್​​​​​​​​​ಕಾರ್ನ್ ಮಂಕಿ ಟೈಗರ್' ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಸುಧೀರ್ ಕೆ.ಎಮ್. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.