ಕನ್ನಡ ಚಿತ್ರರಂಗಕ್ಕೆ ತಟ್ಟಿಲ್ಲ ಭಾರತ್ ಬಂದ್ ಬಿಸಿ: ಎಂದಿನಂತೆ ಥಿಯೇಟರ್ಗಳು ಓಪನ್ - ಕನ್ನಡ ಸಿನಿ ರಂಗಕ್ಕೆ ತಟ್ಟಿಲ್ಲ ಭಾರತ್ ಬಂದ್ ಬಿಸಿ
🎬 Watch Now: Feature Video
ಕೇಂದ್ರ ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಭಾರತ ಬಂದ್ಗೆ ಕರೆ ನೀಡಿವೆ. ಆದ್ರೆ ಭಾರತ ಬಂದ್ನಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಬಿಸಿ ತಟ್ಟಿಲ್ಲ. ಎಂದಿನಂತೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿವೆ.