ಅಣ್ಣಾವ್ರ ಚಿತ್ರಗಳನ್ನು ರಿ-ರಿಲೀಸ್ ಮಾಡಿ ಅಭಿಮಾನ ಮೆರೆಯುತ್ತಿರುವ ಮುನಿರಾಜ್.. - rajkumar movies
🎬 Watch Now: Feature Video

ಡಾ. ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಹಾಗೂ ಸಿನಿಮಾ ವಿತರಕ ಮುನಿರಾಜ್ ಕಳೆದ 45 ವರ್ಷಗಳಿಂದ ಅಣ್ಣಾವ್ರ ಕೆಲ ಸಿನಿಮಾಗಳನ್ನ ರಿ ರಿಲೀಸ್ ಮಾಡುತ್ತಿದ್ದಾರೆ. ಇದೀಗ ಭಾಗ್ಯವಂತರು ಸಿನಿಮಾವನ್ನು ರಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. ಇವರು ದುಡ್ಡಿಗಾಗಿ ಈ ಸಿನಿಮಾಗಳನ್ನು ರಿ ರಿಲೀಸ್ ಮಾಡುತ್ತಿಲ್ಲವಂತೆ, ಅಭಿಮಾನಕ್ಕಾಗಿ ಎಂದು ಮುನಿರಾಜ್ ಹೇಳಿಕೊಂಡಿದ್ದಾರೆ.