ಚಿರು ಜೊತೆ 3ನೇ ಚಿತ್ರಕ್ಕೆ ಸಿದ್ಧತೆ ಮಾಡಿದ್ದೆ, ಆದ್ರೆ ಈಗ ಅವನೇ ಇಲ್ಲ... ಮಹೇಶ್ ಬಾಬು - _Mahesh_babu condolence for chiranjivi sarja death
🎬 Watch Now: Feature Video
ಚಿರಂಜೀವಿ ಸರ್ಜಾ ಜೊತೆ ನಾನು ಮೂರನೇ ಚಿತ್ರ ಮಾಡಲು ಎಲ್ಲಾ ಸಿದ್ಧತೆ ನಡೆದಿತ್ತು. ಆದ್ರೆ ಈಗ ಅವನೇ ಇಲ್ಲ, ಚಿರು ಇಂಡಸ್ಟ್ರಿಗೆ ಬರುವುದಕ್ಕಿಂತ ಮುಂಚಿನಿಂದಲೂ ನನಗೆ ಪರಿಚಯ. ಚಿರು ಅವರ ಚಿಕ್ಕಪ್ಪ ಕಿಶೋರ್ ಸರ್ಜಾ ಅವರ ಜೊತೆ ನಾನು ತುತ್ತಾ ಮುತ್ತಾ, ಭಾವ ಭಾಮೈದ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಚಿಕ್ಕ ಹುಡುಗ ಇದ್ದಾಗಿನಿಂದ ಚಿರಂಜೀವಿ ಸರ್ಜಾ ನನಗೆ ಪರಿಚಯ ಇದ್ದ ಎಂದು 'ಚಿರು' ಚಿತ್ರದ ನಿರ್ದೇಶಕ ಮಹೇಶ್ ಬಾಬು ಕಂಬನಿ ಮಿಡಿದಿದ್ದಾರೆ.