'ಇವತ್ತು ಜಗ್ಗೇಶ್ ಒಬ್ಬ ನಟನಾಗಿದ್ರೇ ಅದಕ್ಕೆ ಸ್ಫೂರ್ತಿ ರಾಜ್ಕುಮಾರ್' - Actor Jaggesh spoke about Raj Kumar
🎬 Watch Now: Feature Video
ಜಗ್ಗೇಶ್ ಸದ್ಯ ಸಿನಿಮಾ ರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಇವರ ಸಿನಿಮಾ ಜರ್ನಿಯಲ್ಲಿ ರಾಜ್ಕುಮಾರ್ ಮಹತ್ತರ ಪಾತ್ರವನ್ನ ವಹಿಸಿದ್ದಾರೆ. ಅಲ್ಲದೆ ಜಗ್ಗೇಶ್ ಒಬ್ಬ ನಟನಾಗಿದ್ದಾನೆ ಅಂದ್ರೆ ಅದಕ್ಕೆ ಸಂಪೂರ್ಣ ಸ್ಫೂರ್ತಿ ರಾಜ್ಕುಮಾರ್ ಅಂತಾ ಜಗ್ಗೇಶ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.