ತಿರುಮಲ ದೇವಸ್ಥಾನಕ್ಕೆ ಬಾಲಿವುಡ್​ ಕ್ಯೂಟ್​ ಗರ್ಲ್​ ಜಾಹ್ನವಿ... ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚು! - ಬಾಲಿವುಡ್​ ಕ್ಯೂಟ್​ ಗರ್ಲ್​ ಜಾಹ್ನವಿ

🎬 Watch Now: Feature Video

thumbnail

By

Published : Feb 10, 2020, 1:38 PM IST

ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಬಾಲಿವುಡ್​ನ ಅತಿಲೋಕ ಸುಂದರಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್​ ಭೇಟಿ ನೀಡಿ, ದೇವರ ದರ್ಶನ ಪಡೆದರು. ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ನಟಿ ಕೆಲಹೊತ್ತು ದೇವಸ್ಥಾನದಲ್ಲಿ ಸಮಯ ಕಳೆದು ತಿಮ್ಮಪ್ಪನ ಆಶೀರ್ವಾದ ಪಡೆದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.