thumbnail

By

Published : Jun 13, 2020, 9:32 AM IST

ETV Bharat / Videos

ಹ್ಯಾಪಿ ಬರ್ತ್​ಡೇ ದಿಶಾ: ಹೀಗಿದೆ ಈ ಬ್ಯೂಟಿ ಸಿನಿ ಜರ್ನಿ

ಬಾಲಿವುಡ್​ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಮುದ್ದು ಮೊಗದ ಚೆಲುವೆ ದಿಶಾ ಪಟಾನಿಗೆ ಇಂದು ಜನುಮ ದಿನದ ಸಂಭ್ರಮ. ನೀರಜ್ ಪಾಂಡೆ ನಿರ್ದೇಶನದ ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ, ಮೂಲಕ ಬಿ-ಟೌನ್​ ಗೆ ಕಾಲಿಟ್ಟ ಚೆಲುವೆ. ದಿಶಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿ-ಟೌನ್​ನ ಅತ್ಯಂತ ಪ್ರೀತಿಯ ನಟಿಯರಲ್ಲಿ ಒಬ್ಬರು. ಈ ವಿಶೇಷ ದಿನದಂದು, ಅವರ ಚಲನಚಿತ್ರ ಪ್ರಯಾಣದಲ್ಲಿನ ಕೆಲ ಫೋಟೋಗಳು ನಿಮಗಾಗಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.