ಗಾಂಜಾ ಸೇವನೆಯನ್ನು ಸರ್ಕಾರ ಲೀಗಲ್ ಮಾಡಬೇಕು : ನಟ ರಾಕೇಶ್ - ನಟ ರಾಕೇಶ್
🎬 Watch Now: Feature Video
ಸ್ಯಾಂಡಲ್ವುಡ್ನಲ್ಲಿ ಗಾಂಜಾ ನಶೆ ಇರೋದು ಸತ್ಯ. ಆದರೆ, ಗಾಂಜಾ, ಡ್ರಗ್ಸ್ ಎರಡನ್ನು ಹೋಲಿಕೆ ಮಾಡಬೇಡಿ. ಗಾಂಜಾ ಆಯುರ್ವೇದ, ಅದನ್ನು ಡ್ರಗ್ಸ್ ಜೊತೆಗೆ ಸೇರಿಸಬೇಡಿ. ಗಾಂಜಾ ಸೇವನೆಯನ್ನು ಸರ್ಕಾರ ಲೀಗಲ್ ಮಾಡಬೇಕು. ಅಲ್ಲದೆ ಸರ್ಕಾರಕ್ಕೆ ಈ ವಿಷಯವಾಗಿ ಈಗ ಮನವಿ ಬರ್ತಿದೆ ಎಂದು ನಟ ರಾಕೇಶ್ ಪ್ರತಿಕ್ರಿಯಿಸಿದ್ದಾರೆ.