ಗೀತಾ ಸಿನಿಮಾದಲ್ಲಿ ರಾಜ್ ಕುಮಾರ್ ಇದ್ದಾರಂತೆ : ಗಣೇಶ್ ಏನ್ ಹೇಳಿದ್ರು ಗೊತ್ತಾ..? - ಗೋಲ್ಡನ್ ಸ್ಟಾರ್ ಗಣೇಶ್
🎬 Watch Now: Feature Video
ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ನಲಿಯಲು ರೆಡಿಯಾಗಿರುವ "ಗೀತಾ" ಸಿನಿಮಾ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಯಾವೆಲ್ಲ ಚಾಲೆಂಜ್ಗಳು ಎದುರಾದವು. ಸಿನಿಮಾಲ್ಲಿ 90ರ ದಶಕದ ಮಾದರಿಯನ್ನು ತೋರಿಸಬೇಕಾಗುತ್ತದೆ. ಈ ಸಮಯದಲ್ಲಿ ಹೇಗೆ ಚಿತ್ರೀಕರಿಸಲಾಯಿತು ಎಂಬುದರ ಬಗ್ಗೆ ಗಣೇಶ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.