thumbnail

By

Published : Nov 13, 2020, 2:29 PM IST

ETV Bharat / Videos

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಪುಟಾಣಿ

ಡ್ರಾಮಾ ಜ್ಯೂನಿಯರ್ಸ್​​​​​ನಲ್ಲಿ ಆ್ಯಕ್ಟಿಂಗ್ ಹಾಗೂ 'ಮಹಾನಾಯಕ' ಧಾರಾವಾಹಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲ್ಯದ ಪಾತ್ರಕ್ಕೆ ಧ್ವನಿ ನೀಡುವ ಮೂಲಕ ವೀಕ್ಷಕರ ಮನಗೆದ್ದ ಬಾಲನಟ ಅನುರಾಗ್ ಈಗ ಸ್ಯಾಂಡಲ್​ವುಡ್​​ಗೂ ಎಂಟ್ರಿ ನೀಡಿದ್ದಾರೆ. ಡಬ್ಬಿಂಗ್ ಮಾಡಲು ಹೇಗೆ ಅವಕಾಶ ದೊರೆಯಿತು...? ಯಾವ ಚಿತ್ರದಲ್ಲಿ ನಟಿಸುತ್ತಿದ್ಧಾನೆ...?ಭವಿಷ್ಯದಲ್ಲಿ ಅನುರಾಗ್ ಕನಸುಗಳೇನು...? ಅನುರಾಗ್​​​​​​ ಇಷ್ಟಪಡುವ ನಟ ಯಾರು...? ಎಂಬ ವಿಚಾರಗಳನ್ನು ಅನುರಾಗ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.