ರಾಂಧವ ಸಿನಿಮಾಕ್ಕಾಗಿ ಭುವನ್ ಎಷ್ಟು ಚಿತ್ರಗಳನ್ನ ಬಿಟ್ಟಿದ್ದಾರೆ ಗೊತ್ತಾ..? - cinema news about bhuvan ponnanna
🎬 Watch Now: Feature Video
ರಾಂಧವ ಸಿನಿಮಾಕ್ಕಾಗಿ ಭುವನ್ ಎಷ್ಟು ಚಿತ್ರಗಳನ್ನ ಬಿಟ್ಟಿದ್ದಾರೆ. ಸಂಜನಾ ಜೊತೆ ಭುವನ್ ಮದುವೆ ಆಗಿದ್ಯಾ?, ನಿರ್ದೇಶಕ ಸುನೀಲ್ ಆಚಾರ್ಯ ಯಾಕೆ ಭುವನ್ ಪೊನ್ನಣ್ಣ ಅವರನ್ನು ರಾಂಧವ ಸಿನಿಮಾಕ್ಕೆ ಸೆಲೆಕ್ಟ್ ಮಾಡಿದ್ರು ಎಂಬುದರ ಕುರಿತು ಭುವನ್ ಪೊನ್ನಣ್ಣ ಈಟಿವಿ ಭಾರತ ಜೊತೆ ಮಾತಾಡಿದ್ದಾರೆ. ಅವೇನು ಹೇಳಿದ್ದಾರೆ ಎನ್ನೋದನ್ನ ನೀವೇ ನೋಡಿ.