ಅಣ್ಣಾವ್ರ ಯೋಗ ಪವರು, ಧ್ರುವ ಪೊಗರು.. ಡಾ. ರಾಜ್‌ರ ಪ್ರತಿಭಾ ಸಾಗರದೊಳಗೆ ಒಂದಿಷ್ಟು ಕದ್ದ ಆ್ಯಕ್ಷನ್ ಪ್ರಿನ್ಸ್.. - dhruva Sarja news
🎬 Watch Now: Feature Video
18 ವರ್ಷದ ಪಾತ್ರಕ್ಕಾಗಿ ಧ್ರುವ ಸರ್ಜಾ ಬರೋಬ್ಬರಿ 38 ಕೆಜಿ ತೂಕ ಇಳಿಸಿ, ಮತ್ತೆ ಬಾಡಿ ಬಿಲ್ಡ್ ಮಾಡಿರೋದು 'ಪೊಗರು' ಚಿತ್ರದ ಹೈಲೆಟ್ಸ್ನಲ್ಲಿ ಒಂದು. ಪೊಗರು ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಾನು ಡಾ.ರಾಜ್‌ಕುಮಾರ್ ಅವರ ಲೈಬ್ರರಿಯಲ್ಲಿ ಒಂದನ್ನು ಕಳ್ಳತನ ಮಾಡಿದ್ದೇನೆ.
ಅದಕ್ಕಾಗಿ ಐದಾರು ತಿಂಗಳುಗಳ ಕಾಲ ತಯಾರಿ ಕೂಡ ಮಾಡಿದ್ದೆ ಅಂತಾ ಸರ್ಜಾ ಹೇಳಿಕೊಂಡಿದ್ದರು..