ರೊಮ್ಯಾಂಟಿಕ್ ಆಗಿ ಪತ್ನಿಯ ಬರ್ತ್ ಡೇ ಆಚರಿಸಿದ ಧ್ರುವ ಸರ್ಜಾ: ವಿಡಿಯೋ ನೋಡಿ - ನಟ ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಹುಟ್ಟು ಹಬ್ಬ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9924648-thumbnail-3x2-giri.jpg)
ನಟ ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಹುಟ್ಟುಹಬ್ಬವನ್ನ ಬಹಳ ಗ್ರ್ಯಾಂಡಾಗಿ, ನೆನಪಿನಲ್ಲಿ ಉಳಿಯುವ ಹಾಗೆ ಮಾಡಿದ್ದಾರೆ. ಗೋವಾದ ಕಡಲ ತೀರದಲ್ಲಿ ಬಹದ್ದೂರ್ ಹುಡುಗ, ಪ್ರೇರಣಾ ಬರ್ತ್ ಡೇಯನ್ನು ಬಹಳ ರೋಮ್ಯಾಂಟಿಕ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಪತ್ನಿ ಪ್ರೇರಣಾ ಕೈ ಹಿಡಿದು ಆರ್ಕಿಡ್‌ಗಳು ಮತ್ತು ಪಿಯೋನಿಗಳಿಂದ ಅಲಂಕರಿಸಲ್ಪಟ್ಟ ಟೇಬಲ್‌ಗೆ ಕರೆದುಕೊಂಡು ಹೋಗಿ ಕೇಕ್ ಕಟ್ ಮಾಡುವ ಮೂಲಕ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಈ ವಿಡಿಯೋವನ್ನು ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated : Dec 28, 2020, 5:49 PM IST