ನಮ್ಮಲ್ಲಿ ಭಾಷಾ ಅಭಿಮಾನ ಕಡಿಮೆ ಇದೆ : ನಟ ದರ್ಶನ್ - darshan news
🎬 Watch Now: Feature Video
ನಮ್ಮಲ್ಲಿ ಭಾಷಾ ಅಭಿಮಾನ ಕಡಿಮೆ ಇದೆ. ಯಾರೇ ಬಂದರೂ ಅವರ ಭಾಷೆಯಲ್ಲೇ ನಾವು ಮಾತನಾಡುತ್ತೇವೆ. ನಾವು ಸುಮ್ಮನೆ ಇದ್ದರೇ ಏನೂ ಆಗಲ್ಲ. ಸದ್ಯ ಫಿಲ್ಮ್ ಚೇಂಬರ್ ಅವರಿಗೆ ಸಮಸ್ಯೆ ಹೇಳಿದ್ದೇವೆ. ಅವರು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದು ನಟ ದರ್ಶನ್ ಫಿಲ್ಮ್ ಚೇಂಬರ್ನಲ್ಲಿ ಹೇಳಿದ್ದಾರೆ.