ಬುಲೆಟ್ ಪ್ರಕಾಶ್ ಆರೋಗ್ಯದ ಬಗ್ಗೆ ಸಹೋದರ ನಾರಾಯಣಸ್ವಾಮಿ ಹೇಳಿದ್ದೇನು? - ಬುಲೆಟ್ ಪ್ರಕಾಶ್ಗೆ ಅನಾರೋಗ್ಯ ಸುದ್ದಿ
🎬 Watch Now: Feature Video
ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಹದಗೆಟ್ಟ ಹಿನ್ನೆಲೆ ಅವರ ಆರೋಗ್ಯದ ಬಗ್ಗೆ ಸಹೋದರ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಬುಲೆಟ್ ಅವರನ್ನು ಲಿವರ್ ಮತ್ತು ಕಿಡ್ನಿ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Last Updated : Apr 6, 2020, 1:56 PM IST