'ಆಯುಷ್ಮಾನ್​​ಭವ' ಚಿತ್ರದ ತಯಾರಿ ಬಗ್ಗೆ ಶಿವಣ್ಣ, ರಚಿತಾ ಹೇಳಿದ್ದೇನು? - ಆಯುಷ್ಮಾನ್​​​​​ಭವ ಸಕ್ಸಸ್ ಬಗ್ಗೆ ರಚಿತಾ ರಾಮ್ ಪ್ರತಿಕ್ರಿಯೆ

🎬 Watch Now: Feature Video

thumbnail

By

Published : Nov 16, 2019, 5:08 PM IST

ಕೌಟುಂಬಿಕ ಕಥಾಹಂದರ ಹೊಂದಿರುವ 'ಆಯುಷ್ಮಾನ್​​​​​ಭವ' ಸಿನಿಮಾ ಬಿಡುಗಡೆ ಆಗಿ ಪ್ರೇಕ್ಷಕರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಈ ಸಕ್ಸಸ್ ಸೀಕ್ರೆಟ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್​​​​​​ಕುಮಾರ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಹೇಳಿದ್ದೇನು? ಶಿವರಾಜ್​ಕುಮಾರ್ ಹಾಗೂ ರಚಿತಾ ರಾಮ್​​​​ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು?ರಚಿತಾ ರಾಮ್ ತಮ್ಮ ಪಾತ್ರಕ್ಕಾಗಿ ಹೇಗೆ ತಯಾರಿ ಮಾಡಿದರು? ಈ ಎಲ್ಲಾ ವಿಷಯವನ್ನು ಸೆಂಚುರಿ ಸ್ಟಾರ್ ಹಾಗೂ ಡಿಂಪಲ್ ಕ್ವೀನ್ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.