ಅವರಿಲ್ಲದೆ ಬಿಗ್​ಬಾಸ್ ಇಲ್ಲವೇ ಇಲ್ಲ...ಪರಮೇಶ್ವರ್ ಗುಂಡ್ಕಲ್ ಹೇಳಿದ್ದು ಯಾರ ಬಗ್ಗೆ..? - Kannada Big boss 8

🎬 Watch Now: Feature Video

thumbnail

By

Published : Feb 25, 2021, 7:31 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ 3 ದಿನಗಳು ಬಾಕಿ ಉಳಿದಿವೆ. ಸತತ 7 ಸೀಸನ್​​​ಗಳನ್ನು ನಿರ್ದೇಶಿಸುತ್ತಿರುವ ಕಲರ್ಸ್ ಕನ್ನಡ ಬ್ಯುಸ್ನೆಸ್ ಹೆಡ್​​​​ ಪರಮೇಶ್ವರ್ ಗುಂಡ್ಕಲ್​ ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ಈ ಸೀಸನ್​​​​​​​​ ವಿಶೇಷತೆ ಏನು..? ಸುದೀಪ್ ಬಗ್ಗೆ ಪರಮೇಶ್ ಗುಂಡ್ಕಲ್ ಕೋಪ ಮಾಡಿಕೊಂಡಿದ್ದು ಯಾವಾಗ..? ಸುದೀಪ್​​​​​​​​​​​​​ನಿಂದ ಪರಮೇಶ್ ಕಲಿಯುವ ಅಂಶಗಳು ಏನು..? ಎಂಬ ವಿಚಾರ ಸೇರಿದಂತೆ ಹಲವಾರು ವಿಶೇಷತೆಗಳ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.