'ಬ್ರಹ್ಮಚಾರಿ' ನೋಡಿ ಚಂದನವನದ ತಾರೆಯರು ಹೇಳಿದ್ದೇನು? - ಬ್ರಹ್ಮಚಾರಿ ಕನ್ನಡ ಸಿನಿಮಾ
🎬 Watch Now: Feature Video
ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ಅಭಿನಯದ "ಬ್ರಹ್ಮಚಾರಿ" ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಎರಡನೇ ವಾರಕ್ಕೆ ಎಂಟ್ರಿ ಕೊಟ್ಟಿದೆ. ಬ್ರಹ್ಮಚಾರಿಯ ಪಡಿಪಾಟಲನ್ನು ನೋಡಿದ ಪ್ರೇಕ್ಷಕ ಪ್ರಭುಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಲ್ಲದೆ ಸ್ಯಾಂಡಲ್ವುಡ್ ನಟರಿಗಾಗಿ ಸೆಲೆಬ್ರಿಟಿ ಶೋ ವ್ಯವಸ್ಥೆ ಮಾಡಿದ್ದು, ಚಿತ್ರವನ್ನು ಚಂದನವನದ ತಾರೆಯರು ಕಣ್ತುಂಬಿಕೊಂಡಿದ್ದಾರೆ.