ಕನ್ನಡಿಗರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ ಬಾಲಿವುಡ್ ಭೀಮ - ದುರ್ಯೋಧನ
🎬 Watch Now: Feature Video
ನಿನ್ನೆ ತೆರೆಕಂಡಿರುವ ಕುರುಕ್ಷೇತ್ರ ಚಿತ್ರವನ್ನು ಅಭಿಮಾನಿಗಳು ಬಿಗಿದಪ್ಪಿಕೊಂಡಿದ್ದಾರೆ. ಅದರಲ್ಲೂ ದುರ್ಯೋಧನ ಹಾಗೂ ಭೀಮನ ಗದಾಯುದ್ಧಕ್ಕೆ ಮನಸೋತಿದ್ದಾರೆ. ಸಿನಿರಸಿಕರ ಈ ಪ್ರೀತಿಗೆ ಭೀಮನ ಪಾತ್ರದಾರಿ ಬಾಲಿವುಡ್ ನಟ ಡ್ಯಾನಿಶ್ ಅಖ್ತರ್ ಹೃದಯ ತುಂಬಿ ಬಂದಿದೆ. ತಮ್ಮ ಅಭಿನಯ ಮೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಕನ್ನಡದಲ್ಲಿಯೇ ಧನ್ಯವಾದ ಹೇಳಿದ್ದಾರೆ.