'ನಾನು ನಟಿಯಾಗದಿದ್ರೆ ಈ ಕೆಲಸ ಮಾಡ್ತಿದ್ದೆ': 'ಕಮಲಿ' ಮಾತು - amulya Gowda as Kamali
🎬 Watch Now: Feature Video
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ಅಮೂಲ್ಯ ಗೌಡ ತಾವು ನಟಿಯಾಗದಿದ್ದರೆ ಫ್ಯಾಷನ್ ಡಿಸೈನರ್ ಆಗುತ್ತಿದ್ದರಂತೆ. ಕಮಲಿ ಪಾತ್ರ ಮಾಡಿರುವ ಅಮೂಲ್ಯ ತಾವು ಫ್ಯಾಷನ್ ಡಿಸೈನರ್ ಆಗುವ ಆಸಕ್ತಿ ಬಗ್ಗೆ ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.