ಶೂಟಿಂಗ್ ಮುಗಿಸಿ ಮುಂಬೈಗೆ ಬಂದ ಐಶ್ವರ್ಯಾ... ಪತಿ ಅಭಿಷೇಕ್​, ಮಗಳು ಆರಾಧ್ಯ ಸಾಥ್​!

By

Published : Feb 18, 2021, 6:40 PM IST

thumbnail
ಮುಂಬೈ: ಹೈದರಾಬಾದ್​ನಲ್ಲಿ ನಡೆಯುತ್ತಿದ್ದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಶೂಟಿಂಗ್​ ಮುಗಿಸಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್​ ಮುಂಬೈಗೆ ವಾಪಸ್ ಆಗಿದ್ದು, ಅವರಿಗೆ ಪತಿ ಅಭಿಷೇಕ್​ ಬಚ್ಚನ್​ ಹಾಗೂ ಮಗಳು ಆರಾಧ್ಯಾ ಸಾಥ್​ ನೀಡಿದ್ದಾರೆ. ಮುಂಬೈ ಏರ್​ಪೋರ್ಟ್​ನಲ್ಲಿ ಇಳಿದು ಹೋಗುತ್ತಿದ್ದ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.