thumbnail

By

Published : Dec 14, 2019, 3:22 PM IST

ETV Bharat / Videos

ಯಶ್​​ ಪುತ್ರಿ ಹುಟ್ಟುಹಬ್ಬಕ್ಕೆ ಯಾರೆಲ್ಲಾ ಬಂದಿದ್ರು? ಆಕರ್ಷಕ ವಿಡಿಯೋದಲ್ಲಿ ನೋಡಿ​​

ಇತ್ತೀಚೆಗೆ ರಾಕಿಂಗ್​ಸ್ಟಾರ್​ ಪುತ್ರಿ ಐರಾ ಹುಟ್ಟು ಹಬ್ಬವನ್ನು ಚಂದನವನದ ತಾರಾ ಬಳಗದ ಜೊತೆ ಬಹಳ ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ಸಮಾರಂಭಕ್ಕೆ ಪುನೀತ್ ರಾಜ್ ಕುಮಾರ್, ಸುಮಲತಾ ಅಂಬರೀಶ್, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಹಂಸಲೇಖ ದಂಪತಿ, ದರ್ಶನ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಈ ವಿಡಿಯೋವನ್ನು ಎಡಿಟ್​ ಮಾಡಿಸಿ ಯಶ್​​ ತಮ್ಮ ಫೇಸ್‌​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.