ಎಸ್​ಪಿಬಿ ಅವರೊಂದಿಗಿನ ಒಡನಾಟ ಸ್ಮರಿಸಿದ ನಟಿ ತಾರಾ - memories with SPB

🎬 Watch Now: Feature Video

thumbnail

By

Published : Aug 21, 2020, 4:18 PM IST

ಬೆಂಗಳೂರು: ಸ್ವರ ಮಾಂತ್ರಿಕ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರ ಲಕ್ಷಾಂತರ ಅಭಿಮಾನಿಗಳು ಎಸ್​ಪಿಬಿ ಬೇಗ ಗುಣಮುಖರಾಗಲಿ, ಆ ಗಾನ ಗಂಧರ್ವ ‌ಮತ್ತೆ ಹಾಡಲಿ ಎಂದು ಪ್ರಾರ್ಥನೆ ಮಾಡ್ತಿದ್ದಾರೆ. ಅಲ್ಲದೇ ಚಿತ್ರರಂಗದ ಗಣ್ಯರು ಕೂಡ ಸ್ವರ ಸಾಮ್ರಾಟನ ಚೇತರಿಕೆಗೆ ಪ್ರಾರ್ಥನೆ ಮಾಡ್ತಿದ್ದು, ಕನ್ನಡದ ಹಿರಿಯ ನಟಿ ತಾರಾ ಅನುರಾಧಾ ಅವರು ಎಸ್​ಪಿಬಿ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.