ಡಿಪ್ರೆಷನ್ನಲ್ಲಿದ್ದ ಸಿನಿಕಾರ್ಮಿಕರಿಗೆ ಚಿಯರ್ ಅಪ್ ಮಾಡಿದ ನಟಿ ಮಮತಾ ರಾಹುತ್ - Mamatha rahut new photo shoot
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8060109-46-8060109-1594974964645.jpg)
ಪೋಟೋಶೂಟ್ಗೂ ಸಿನಿಮಾ ನಟ-ನಟಿಯರಿಗೂ ಬಿಟ್ಟಿರಲಾರದ ನಂಟು. ಆಗ್ಗಾಗ್ಗೆ ವಿವಿಧ ಕಾಸ್ಟ್ಯೂಮ್, ವಿವಿಧ ಲೊಕೇಶನ್ನಲ್ಲಿ ಫೋಟೋಶೂಟ್ ಮಾಡಿಸದಿದ್ದರೆ ಸಿನಿಮಾದವರಿಗೆ ಏನೋ ಕಳೆದುಕೊಂಡಂತಾಗುತ್ತದೆ. ಆದರೆ ಕಳೆದ 4 ತಿಂಗಳಿಂದ ಕೊರೊನಾ ಭಯದಿಂದ ಹೊರಗೆ ಹೋಗಲು ಎಲ್ಲರೂ ಭಯ ಪಡುತ್ತಿದ್ದಾರೆ. ಇಂತ ಸಮಯದಲ್ಲಿ ನಟಿ ಮಮತಾ ರಾಹುತ್, ಫೋಟೋಶೂಟ್ ಮಾಡಿಸುವ ಮೂಲಕ ಫೋಟೋಗ್ರಾಫರ್ಗಳಿಗೆ ಹುರಿದುಂಬಿಸಿದ್ದಾರೆ.