thumbnail

By

Published : Apr 11, 2019, 12:32 PM IST

ETV Bharat / Videos

ಕವಲುದಾರಿ ಸಂಗೀತ ನಿರ್ದೇಶಕನ ಸಂದರ್ಶಿಸಿದ ಪುನೀತ್​

ಕವಲುದಾರಿ ಚಿತ್ರ ಸ್ಯಾಂಡಲ್​​ವುಡ್​ನಲ್ಲಿ ಹಾಡುಗಳು, ಟ್ರೇಲರ್​​ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್​​​ಕೆ ಪ್ರೊಡಕ್ಷನ್ ಬ್ಯಾನರ್​​ನಡಿ ತಯಾರಿಗೋ ಈ ಚಿತ್ರ ನಾಳೆ ಬರೋಬ್ಬರಿ 200ಕ್ಕೂ ಹೆಚ್ಚು ಚಿತ್ರಮಂದಿಗಳಿಗೆ ಲಗ್ಗೆ ಇಡಲಿದೆ. ಇದೀಗ ಕವಲುದಾರಿಗೆ ಸಂಗೀತ ಪೋಣಿಸಿರುವ ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಅವರನ್ನು ಅಪ್ಪು ಸಂದರ್ಶನ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.