'ಸಿನಿಮಾರಂಗಕ್ಕೆ ಬರಲು ನನಗೆ ನನ್ನ ಚಿಕ್ಕಪ್ಪ ಉಪೇಂದ್ರ ಸ್ಫೂರ್ತಿ' - Niranjan Sudheendra, son of Upendra's brother
🎬 Watch Now: Feature Video
ಸ್ಯಾಂಡಲ್ವುಡ್ಗೆ ಉಪ್ಪಿ ಕುಟುಂಬದ ಯಂಗ್ ರಿಯಲ್ ಸ್ಟಾರ್ ನಿರಂಜನ್ ಸುಧೀಂದ್ರ ‘ಸೂಪರ್ ಸ್ಟಾರ್’ ಚಿತ್ರದ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ತಿದ್ದಾರೆ. ಅಲ್ಲದೇ ಇಂದು ನಿರಂಜನ್ ಸುಧೀಂದ್ರ ತಮಗೆ ಸಿನಿಮಾಕ್ಕೆ ಬರಲು ಯಾರು ಸ್ಫೂರ್ತಿ ಹಾಗೂ ಸೂಪರ್ ಸ್ಟಾರ್ ಸಿನಿಮಾಕ್ಕಾಗಿ ತಯಾರಿ ಹೇಗಿದೆ ಎಂಬುದರ ಬಗ್ಗೆ ಈಟಿವಿ ಭಾರತದ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.