ನಾನು ಈ ಕಲಿಯುಗದ ನಾರದ: ಅನಂತ್ ನಾಗ್ ಹೀಗ್ಯಾಕೆ ಹೇಳಿದ್ದು!! - ಕಲಿಯುಗದ ನಾರದ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4358541-thumbnail-3x2-cinema.jpg)
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರನ್ನ ಈ ಕಲಿಯುಗದ ನಾರದ ಅಂತ ಕರಿತಾರೆ ಹಾಗೂ ಅವರನ್ನ ಕಂಡರೆ, ಸ್ವಲ್ಪ ಮಟ್ಟಿಗೆ ಯುವ ನಟರು ಹಾಗು ನಿರ್ದೇಶಕರು ಹೆದರುತ್ತಾರೆ ಎಂಬ ಮಾತಿದೆ..ಇದೀಗ ಈ ಮಾತು ಸತ್ಯ ಅಂತಾ ಸ್ವತಃ ಅನಂತ್ನಾಗ್ ತಿಳಿಸಿದ್ದಾರೆ. ಯಾಕೆ ಅಂತೀರಾ ಅವರೇ ಹೇಳ್ತಾರೆ ನೋಡಿ..