ಕೆಜಿಎಫ್ 2 ಕನ್ನಡ ಟ್ರೈಲರ್ ಬಿಡುಗಡೆ: 'ಐ ಲವ್ ಯೂ, ಯೂ ಮಸ್ಟ್ ಲವ್ ಮಿ' ಎಂದ ಶಿವಣ್ಣ - 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟ್ರೈಲರ್
🎬 Watch Now: Feature Video

'KGF 2' ಟ್ರೈಲರ್ ರಿಲೀಸ್ ಆಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಐ ಲವ್ ಯು ... ಯು ಮಸ್ಟ್ ಲವ್ ಮಿ ಎಂದು ಓಂ ಚಿತ್ರದ ಹಾಡನ್ನು ಹಾಡುವ ಮೂಲಕ ಶುಭಕೋರಿದ್ದಾರೆ.
Last Updated : Feb 3, 2023, 8:21 PM IST