ಚಂದಮಾಮನ ಊರಿಗೆ ಭಾರತದ ಪಯಣ: ಇಸ್ರೋದತ್ತ ಅಮೆರಿಕ,ರಷ್ಯಾ,ಚೀನಾ ಅಚ್ಚರಿಯ ನೋಟ! -
🎬 Watch Now: Feature Video
ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ -2 ಉಡ್ಡಯನಕ್ಕೆ ಕ್ಷಣಗಣನೆ ಶುರುವಾಗಿದೆ. ನೂರಾರು ವಿಜ್ಞಾನಿಗಳ, ಕೋಟ್ಯಂತರ ಭಾರತೀಯರ ಬಾಹ್ಯಾಕಾಶ ಕನಸುಗಳನ್ನು ಹೊತ್ತ ಸ್ವದೇಶಿ ನಿರ್ಮಿತ ಜಿಎಸ್‌ಎಲ್‌ವಿ ಮಾರ್ಕ್- 3 ರಾಕೆಟ್ 'ವಿಕ್ರಮ್'ಲ್ಯಾಂಡರ್ ಹಾಗೂ 'ಪ್ರಗ್ಯಾನ್' ರೋವರ್‌ಗಳನ್ನು ಹೊತ್ತು ಜುಲೈ 15ರ ನಸುಕಿನ 2 ಗಂಟೆ 51 ನಿಮಿಷಕ್ಕೆ ಸರಿಯಾಗಿ ಆಂಧ್ರದ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿದು ಚಂದ್ರನ ಮೈಲ್ಮೈ ಸ್ಪರ್ಶಿಸಲಿದೆ.
Last Updated : Feb 16, 2021, 7:51 PM IST