ಕಾಸರಗೋಡಿನಲ್ಲಿ ಕಾರಿನಿಂದ ಇಳಿದು ವಾಹನ ದಟ್ಟನೆ ಸುಗಮಗೊಳಿಸಿದ ಖಾದರ್ - ಈಟಿವಿ ಭಾರತ್

🎬 Watch Now: Feature Video

thumbnail

By

Published : Aug 14, 2022, 10:31 AM IST

Updated : Feb 3, 2023, 8:26 PM IST

ಮಂಗಳೂರು: ಕರ್ನಾಟಕ ವಿಧಾನಸಭೆ ವಿಪಕ್ಷ ಉಪನಾಯಕ ಯು ಟಿ ಖಾದರ್ ಅವರು ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಬರುವಾಗ ಟ್ರಾಫಿಕ್ ಸುಗಮಗೊಳಿಸಿದರು. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನಿಂದ ಕುಂಬ್ಳೆಯವರೆಗೆ ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆ ಸಂಚಾರಕ್ಕೆ ಸುಮಾರು ಒಂದೂವರೆ ಗಂಟೆ ಸಮಸ್ಯೆಯಾಗಿತ್ತು. ಯು ಟಿ ಖಾದರ್ ಸಹ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಕಾರಿನಿಂದ ಇಳಿದ ಅವರು, ರಸ್ತೆ ಮಧ್ಯೆ ನಿಂತು ಬ್ಲಾಕ್ ಆಗಿದ್ದ ವಾಹನಗಳನ್ನು ಕಳುಹಿಸಿ ಸಂಚಾರ ಸುಗಮಗೊಳಿಸಲು ನೆರವಾದರು.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.