ಹಾವುಗಳ ಮಿಲನದ ವಿಡಿಯೋ ಸೆರೆ ಹಿಡಿದ ಉರಗ ಪ್ರೇಮಿ.. - Etv Bharat Kannada

🎬 Watch Now: Feature Video

thumbnail

By

Published : Jul 28, 2022, 2:42 PM IST

Updated : Feb 3, 2023, 8:25 PM IST

ಹಾವೇರಿ ತಾಲೂಕಿನ ಆಡೂರು ಗ್ರಾಮದ ಕೃಷ್ಣರೆಡ್ಡಿ ಎಂಬವವರು ಹಾವುಗಳು ಮಿಲನ ಕ್ರಿಯೆಯಲ್ಲಿರುವ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಇನ್ನು ಈ ಕುರಿತು ಉರಗ ಪ್ರೇಮಿ ಕೃಷ್ಣರೆಡ್ಡಿ ಸಾಮಾನ್ಯವಾಗಿ ಉರಗಗಳು ಸರಸ ನಡೆಸಲು ಮತ್ತು ಜಗಳಕ್ಕೆ ಬಿದ್ದಾಗ ಈ ರೀತಿ ವರ್ತಿಸುತ್ತವೆ ಎಂದು ತಿಳಿಸಿದರು. ಸಾಮಾನ್ಯವಾಗಿ ಈ ರೀತಿ ಒಂದಕ್ಕೊಂದು ಹಾವುಗಳು ಮಿಲನ ಮತ್ತು ಜಗಳ ಸಂದರ್ಭದಲ್ಲಿ ಒಂದಾಗುತ್ತವೆ ಎಂದೂ ಅವರು ತಿಳಿಸಿದರು.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.