'ಅನಿಸುತಿದೆ ಯಾಕೋ ಇಂದು..' ಹಾಡುತ್ತಾ, ಕುಣಿದು ಖುಷಿಪಟ್ಟ ಟಿಬೆಟಿಯನ್ ಮಹಿಳೆ- ವಿಡಿಯೋ - ಒಡೆಯರಪಾಳ್ಯ ಗ್ರಾಮದ ಟಿಬೆಟಿಯನ್ ಕ್ಯಾಂಪ್
🎬 Watch Now: Feature Video
ಟಿಬೆಟಿಯನ್ ಮಹಿಳೆಯೊಬ್ಬರು ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರದ 'ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವನೆಂದು..' ಹಾಡನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಗಮನ ಸೆಳೆದರು. ಚಾಮರಾಜನಗರದ ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದ ಟಿಬೆಟಿಯನ್ ಕ್ಯಾಂಪ್ನಲ್ಲಿ ಟಿಬೆಟಿಯನ್ ಗುರು ದಲೈ ಲಾಮ ಅವರಿಗೆ ನೋಬೆಲ್ ಪ್ರಶಸ್ತಿ ಸಂದು 33 ವರ್ಷಗಳಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಿ, ಕುಣಿದು ಸಂತಸಪಟ್ಟರು.
Last Updated : Feb 3, 2023, 8:35 PM IST