ಪೊಲೀಸ್​ ಪೇದೆ ಬೈಕ್​ನಲ್ಲಿ ಅಡಗಿ ಕುಳಿತ ಹಾವು.. - Etv Bharat Kannada

🎬 Watch Now: Feature Video

thumbnail

By

Published : Oct 6, 2022, 5:06 PM IST

Updated : Feb 3, 2023, 8:29 PM IST

ದಾವಣಗೆರೆ: ಪೊಲೀಸ್​ ಪೇದೆಯೊಬ್ಬರ ಬೈಕ್​ನಲ್ಲಿ ಹಾವು ಪ್ರತ್ಯಕ್ಷವಾಗಿರುವ ಘಟನೆ ತಾಲೂಕಿನ ಹದಡಿ ಪೊಲೀಸ್ ಠಾಣೆ ಬಳಿ ನಿನ್ನೆ ಸಂಜೆ ನಡೆದಿದೆ. ಹದಡಿ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸತ್ತಿರುವ ಪೇದೆಯೊಬ್ಬರು, ಎಂದಿನಂತೆ ನಿನ್ನೆ ಸಂಜೆ ತಮ್ಮ ವಾಹನವನ್ನ ಠಾಣೆ ಮುಂದೆ ನಿಲ್ಲಿಸಿದ್ದಾರೆ. ಈ ವೇಳೆ, ನಾಗರ ಹಾವು ಅವರ ಬೈಕ್​ ಒಳಗಡೆ ಸೇರಿದ್ದು, ಅಲ್ಲಿದ್ದ ಸಿಬ್ಬಂದಿಗಳು ಅದನ್ನ ಗಮನಿಸಿ ಪೇದೆಗೆ ತಿಳಿಸಿದ್ದಾರೆ. ಬಳಿಕ ಉರಗ ತಜ್ಞ ಪ್ರಕಾಶ್​ ಬಡಿಗೇರ್​ ಎಂಬುವವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪ್ರಕಾಶ್​ ಹಾವನ್ನ ಸುರಕ್ಷಿತವಾಗ ರಕ್ಷಣೆ ಮಾಡಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.