ಸವದತ್ತಿ ರೇಣುಕಾದೇವಿ ದೇವಸ್ಥಾನದ ಆವರಣಕ್ಕೆ ನುಗ್ಗಿದ ಮಳೆ ನೀರು- ವಿಡಿಯೋ - karnataka rain
🎬 Watch Now: Feature Video
ಬೆಳಗಾವಿ: ಜಿಲ್ಲೆಯಲ್ಲಿಂದು ಧಾರಾಕಾರ ಮಳೆಯಾಗಿದೆ. ಸವದತ್ತಿಯ ರೇಣುಕಾದೇವಿ ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗಿತು. ದಿಢೀರ್ ಸುರಿದ ಮಳೆಯಿಂದಾಗಿ ಭಕ್ತರು ದೇವಸ್ಥಾನದೊಳಗೆಯೇ ರಕ್ಷಣೆ ಪಡೆದರು. ಆವರಣದಲ್ಲಿದ್ದ ನೀರು ಹೊರಹಾಕಲು ಆಡಳಿತ ಮಂಡಳಿ ಹರಸಾಹಸ ಪಡಬೇಕಾಯಿತು.
Last Updated : Feb 3, 2023, 8:23 PM IST