ದಾವಣಗೆರೆಯಲ್ಲಿ ಒಂದೆಡೆ ಭಾರೀ ಮಳೆ.. 30 ಮೀಟರ್ ಅಂತರದಲ್ಲಿ ಹನಿ ನೀರು ಬೀಳದೆ ಒಣಗಿದ ರಸ್ತೆ! - ಈಟಿವಿ ಭಾರತ ಕನ್ನಡ
🎬 Watch Now: Feature Video
ದಾವಣಗೆರೆ: ಒಂದೆಡೆ ಜೋರು ಮಳೆಯಾಗುತ್ತಿದ್ದರೆ ಮತ್ತೊಂದೆಡೆ ಹನಿ ನೀರು ಬೀಳದೆ ಇರುವ ಅಪರೂಪದ ದೃಶ್ಯ ನಗರದ ಮಂಡಕ್ಕಿ ಭಟ್ಟಿ ಲೇಔಟ್ನಲ್ಲಿ ಕಂಡು ಬಂದಿದೆ. ಲೇಔಟ್ನ ಅರ್ಧ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದರೆ ಅಲ್ಲಿಂದ 30ಮೀಟರ್ಗೆ ಹನಿ ನೀರು ಬೀಳದೆ ಇರುವ ದೃಶ್ಯ ಕಂಡು ಬಂದಿದೆ. ಈ ಅಪರೂಪದ ಘಟನೆಯನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.
Last Updated : Feb 3, 2023, 8:27 PM IST