ಬೆಳ್ಳಂಬೆಳಗೆ ಬಾವಿಗೆ ಬಿದ್ದ ಎರಡರ ಪೈಕಿ ಒಂದು ಕರಡಿ.. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಕರಡಿ ರಕ್ಷಣೆ - ವಿದರ್ಭದ ಖಾರ್ಬಿ ವನ್ಯಜೀವಿ ಇಲಾಖೆ

🎬 Watch Now: Feature Video

thumbnail

By

Published : Jan 30, 2023, 1:41 PM IST

Updated : Feb 3, 2023, 8:39 PM IST

ಕಿನ್ವಾಟ್, ಮಹಾರಾಷ್ಟ್ರ : ಭಾನುವಾರ ಬೆಳಗಿನ ಜಾವ ಐದು ಗಂಟೆಗೆ ಎರಡು ಕರಡಿಗಳ ಪೈಕಿ ಒಂದು ಕರಡಿ ಬಾವಿಗೆ ಬಿದ್ದಿದೆ. ಈ ಬಗ್ಗೆ ಕಿನ್ವಾಟ್ ಅರಣ್ಯ ರಕ್ಷಕ ಪ್ರಮೋದ್ ರಾಥೋಡ್ ಮಾಹಿತಿ ಪಡೆದರು. ಕೂಡಲೇ ಕಿನ್ವಾಟ್ ಅರಣ್ಯ ಇಲಾಖೆಯು ವಿದರ್ಭದ ಖಾರ್ಬಿ ವನ್ಯಜೀವಿ ಇಲಾಖೆಯ ಸಿಬ್ಬಂದಿ  ಸ್ಥಳಕ್ಕೆ ಬಂದು ಕರಡಿಯನ್ನು ಬಾವಿಯಿಂದ ಹೊರತೆಗೆಯಲು ಪ್ರಯತ್ನಿಸಿದರು. ಕೊನೆಗೂ ಅರಣ್ಯ ಇಲಾಖೆ ತಂಡ ಸಂಜೆ 5:30ಕ್ಕೆ ಕರಡಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಕರಡಿಯನ್ನು ರಕ್ಷಿಸಿ ಬೋನಿನಲ್ಲಿರಿಸಿದರು.    

ಓದಿ: ಹಿಮದಿಂದ ಹೊಳೆಯುತ್ತಿರುವ ಪರ್ವತ ಶ್ರೇಣಿಗಳು: ಗಂಗೋತ್ರಿಯಲ್ಲಿ ಹಿಮಪಾತದ ಅದ್ಭುತ ದೃಶ್ಯ ನೋಡಿ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.